
← ಸಂಕಲ್ಪ
🤲
Service is Supreme
ಸೇವೆಯೇ ಸರ್ವೋತ್ತಮ
ಸೇವಾ ಕಾರ್ಯಗಳು ಎಂದರೆ ನಿಸ್ವಾರ್ಥ ಮನೋಭಾವದಿಂದ ಸಮಾಜದ ಹಿತಕ್ಕಾಗಿ ಮಾಡುವ ಕೆಲಸಗಳು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರೀತಿ ಮತ್ತು ಕರುಣೆಯಿಂದ ಜನರಿಗೆ ಅಥವಾ ಪ್ರಾಣಿಗಳಿಗೆ ಸಹಾಯ ಮಾಡುವುದು.
- ✦ಅನ್ನದಾನ / ಆಹಾರ ಸೇವೆ
ಹಸಿದವರಿಗೆ, ಮೂಕ ಪ್ರಾಣಿಗಳಿಗೆ ಆಹಾರ ನೀಡುವುದು.
- ✦ಆರೋಗ್ಯ ಸೇವೆ
ಅಸಹಾಯಕರಿಗೆ, ಬಡವರಿಗೆ ಉಚಿತ ವೈದ್ಯಕೀಯ ಶಿಬಿರಗಳ ಆಯೋಜನೆ.
- ✦ಶಿಕ್ಷಣ ಸೇವೆ
ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಪುಸ್ತಕ ವಿತರಣೆ, ಜ್ಞಾನ ದಾಸೋಹ.
- ✦ಪ್ರಕೃತಿ ಸೇವೆ
ಪರಿಸರ ಸಂರಕ್ಷಣೆ, ಗಿಡ ನೆಡುವುದು, ಸ್ವಚ್ಛತಾ ಅಭಿಯಾನ.
- ✦ಆಪತ್ಕಾಲೀನ ಸೇವೆ
ನೆರೆಹಾವಳಿ, ಭೂಕಂಪ, ಕೋವಿಡ್‌ನಂತಹ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಹಾಯ.
- ✦ಸಾಮಾಜಿಕ ಸೇವೆ
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ; ಮಹಿಳಾ ಸಬಲೀಕರಣ.
ಧರ್ಮೋ ರಕ್ಷತಿ ರಕ್ಷಿತಃ
ಭಗವತ್ ಭಕ್ತರು ನಮ್ಮ ಈ ಲೋಕ ಕಲ್ಯಾಣದ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಿ.
