
ಶ್ರೀಯುತ ಡಾ. ವಾದಿರಾಜ ಆಚಾರ್ಯರು
ಸನಾತನ ಧರ್ಮದ ಜ್ಞಾನ ಮತ್ತು ಗುರು ಬೋಧನೆಯ ಮೂಲಕ ಚಲೋ ಮಂದಿರ ಟ್ರಸ್ಟ್‌ಗೆ ಆಧ್ಯಾತ್ಮಿಕ ದಿಕ್ಸೂಚಿಯಾಗಿರುವ ಮಹಾನ್ ವ್ಯಕ್ತಿತ್ವ.

ಭಕ್ತಿಯ ಮಾರ್ಗದಲ್ಲಿ ನಿಮಗೆ ಮಾರ್ಗದರ್ಶನ ನೀಡುವ ಸೇವೆಗಳು
ನಮ್ಮ ಸಂಸ್ಥೆಯ ಬೆನ್ನೆಲುಬು ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕರು

ಸನಾತನ ಧರ್ಮದ ಜ್ಞಾನ ಮತ್ತು ಗುರು ಬೋಧನೆಯ ಮೂಲಕ ಚಲೋ ಮಂದಿರ ಟ್ರಸ್ಟ್‌ಗೆ ಆಧ್ಯಾತ್ಮಿಕ ದಿಕ್ಸೂಚಿಯಾಗಿರುವ ಮಹಾನ್ ವ್ಯಕ್ತಿತ್ವ.

ಡಾ. ಮಹರ್ಷಿ ಆನಂದ ಗುರೂಜಿರವರು, ಕರ್ನಾಟಕದ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕರು, ಜ್ಯೋತಿಷಿಗಳು ಮತ್ತು ಪ್ರವಚನಕಾರರು.
" ಲೋಕ ಸಮಸ್ತ ಸುಖಿನೋ ಭವಂತು "
#152/1, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು - 560 028
ಇತಿಹಾಸ ಪ್ರಸಿದ್ಧವುಳ್ಳ ಶ್ರೀ ವಜ್ರಕ್ಷೇತ್ರ ದೇವಸ್ಥಾನದಿಂದ ಪ್ರಾರಂಭವಾದದ್ದು ಈ ಚಲೋ ಮಂದಿರ್ ಟ್ರಸ್ಟ್. ಶ್ರೀ ವಜ್ರ ಕ್ಷೇತ್ರ ದೇವಸ್ಥಾನದಲ್ಲಿ ನಡೆಯುವ ಹಲವಾರು ದೈವೀಕ ಕಾರ್ಯಗಳಲ್ಲಿ ಇದು ಕೂಡ ಒಂದಾಗಿದೆ.
ಮಾಹಿತಿ ತಂತ್ರಜ್ಞಾನದ ಮುಖೇನ ಜಗತ್ತಿನಾದ್ಯಂತ ಇರುವ ಎಲ್ಲಾ ನಮ್ಮ ಹಿಂದೂ ದೇವಾಲಯಗಳ ಮಾಹಿತಿಯನ್ನು, ಸಾರ್ವಜನಿಕರಿಗೂ ಮತ್ತು ಭಗವತ್ ಭಕ್ತರಿಗೂ ಅತ್ಯಂತ ಸುಲಭವಾಗಿ ಮತ್ತು ಸರಳವಾಗಿ ಅರ್ಥೈಸುವ ರೀತಿಯಲ್ಲಿ ಒಂದೇಕಡೆ ಲಭ್ಯವಿರುವಂತೆ ಮಾಡುವುದು.
ಜೀವಾತ್ಮ - ಆಧ್ಯಾತ್ಮ - ಪರಮಾತ್ಮದ ಸಾಕ್ಷಾತ್ಕಾರ
ಸನಾತನ ಹಿಂದೂ ಧರ್ಮದ ಪರಂಪರೆಯನ್ನು ಉಳಿಸಿ ಬೆಳೆಸುವುದು ಈ ಟ್ರಸ್ಟ್‌ನ ಮುಖ್ಯ ಗುರಿಯಾಗಿದೆ.
ಭಕ್ತಿಯ ಮಾರ್ಗದಲ್ಲಿ ನಿಮಗೆ ಮಾರ್ಗದರ್ಶನ ನೀಡುವ ಮಾರ್ಗಗಳು