📞 +91 9686347704, 9900425111
Chalo Mandir logo
ಚಲೋ ಮಂದಿರ್
ಉಜ್ವಲ ಭವಿಷ್ಯಕ್ಕಾಗಿ
← ಮುಖಪುಟ
॥ ಸಂಘೇ ಶಕ್ತಿಃ ಕಲೌ ಯುಗೇ ॥

ಚಲೋ ಮಂದಿರ್ ಟ್ರಸ್ಟ್‌ನ ಸಂಸ್ಥಾಪಕ ಮಂಡಳಿ

Founders of Chalo Mandir Trust

ಗುರು ಬೋಧನೆ ವಿಭಾಗ · Spiritual Teaching

ಶ್ರೀಯುತ ಡಾ. ವಾದಿರಾಜ ಆಚಾರ್ಯರು

ಸಂಸ್ಥಾಪಕ ಗೌರವಾಧ್ಯಕ್ಷರು · Founder Honorary President

ಡಾ. ವಾದಿರಾಜ ಆಚಾರ್ಯರು ಸನಾತನ ಧರ್ಮದ ಜ್ಞಾನ ಮತ್ತು ಗುರು ಬೋಧನೆಯ ಮೂಲಕ ಚಲೋ ಮಂದಿರ ಟ್ರಸ್ಟ್‌ಗೆ ಆಧ್ಯಾತ್ಮಿಕ ದಿಕ್ಸೂಚಿಯಾಗಿದ್ದಾರೆ.

ಆಡಳಿತ ವಿಭಾಗ · Administration

ಶ್ರೀಯುತ ಶಿವಪುರಂ ನಾಗೇಶ್ ಶೆಟ್ಟಿ

ಸಂಸ್ಥಾಪಕ ಅಧ್ಯಕ್ಷರು · Founder President

ಲೋಕ ಸಮಸ್ತ ಸುಖಿನೋ ಭವಂತು

ಸೇವಾ ವಿಭಾಗ · Service

ಶ್ರೀಮತಿ ಜಿ. ಡಿ. ಮಂಜುಳಾ

ಕನ್ನಡ ಜಾಗೃತಿ ವೇದಿಕೆ, ಬೆಂಗಳೂರು ನಗರ ಉಪಾಧ್ಯಕ್ಷರು

20+ ವರ್ಷಗಳಿಂದ ಸಮಾಜ ಸೇವೆ ಮತ್ತು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಮರ್ಪಿತ ಸಮಾಜ ಸೇವಕಿ.

ಅನುಷ್ಠಾನ ವಿಭಾಗ · Implementation

ಶ್ರೀಯುತ ಬಗ್ಗುರು ನಾಗರಾಜ ಗೌಡರು ಸಿಂಗಾಪುರ

ಸಂಸ್ಥಾಪಕ ಕಾರ್ಯದರ್ಶಿಗಳು · Founder Secretary

ಸಿಂಗಾಪುರ ಹಾಲಿವಿಸ್ತಿಯ ನೆಲದಿಂದ ಸಿಂಧನೂರಿನ ಹೃದಯದವರೆಗೆ ಕ್ರಿಯಾಶೀಲ ಸೇವೆಯ ಮಾದರಿ. ಹೆಚ್ಚಿನ ಮಾಹಿತಿಗಾಗಿ ಫೋಟೋ ಕ್ಲಿಕ್ ಮಾಡಿ.